ಕ್ಯಾಸಿನೋ ಡ್ರಗ್ಸ್ ಅಡ್ಡಾಗಳಲ್ಲ! 'Don't portray casino as drugs adda' HD Kumaraswamy reacts on casinoಕ್ಯಾಸಿನೋ ಡ್ರಗ್ಸ್ ಅಡ್ಡಾಗಳಲ್ಲ! ‘Don’t portray casino as drugs adda’ HD Kumaraswamy reacts on casino

ಕ್ಯಾಸಿನೋಗಳನ್ನು ಡ್ರಗ್ಸ್ ಅಡ್ಡೆಗಳು ಅಂಥಾ ಬಿಂಬಿಸುವ ಕೆಲಸ ಬೇಡ. ನಾನು 1983ರಲ್ಲಿಯೇ ಮಲೇಷ್ಯಾದಲ್ಲಿ ಕ್ಯಾಸಿನೋ ನೋಡಿದ್ದೇನೆ ಅಂತಾ ಕ್ಯಾಸಿನೋ ಕುರಿತು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಪತ್ನಿ ಜೊತೆ ಮಲೇಷ್ಯಾ ಟೂರ್ ಹೋಗಿದ್ದಾಗ ಕ್ಯಾಸಿನೋ ನೋಡಿದ್ದೆ. ಅಲ್ಲಿನ ಕ್ಯಾಸಿನೋದಲ್ಲಿ ಡ್ರಗ್ಸ್ ಸೇವಿಸುವ ಕೆಲಸವಾಗಲಿ, ಪೂರೈಕೆಯಾಗಲಿ ಮಾಡುತ್ತಿರಲಿಲ್ಲ. ಬೆಂಗಳೂರಿನ ನೈಟ್​ಬಾರ್​ಗಳಲ್ಲಿ, ತಡರಾತ್ರಿ ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆ ಮತ್ತು ಸೇವನೆ ನಡೀತಿರೋ ಅನುಮಾನಗಳು ಮೊದಲಿನಿಂದ ಇದ್ವು. ಅದ್ರಲ್ಲೂ ಐಪಿಎಲ್, ಕೆಪಿಎಲ್, ಅವಾರ್ಡ್​ ಫಂಕ್ಷನ್​ಗಳಿಗೆ ನಟ-ನಟಿಯರನ್ನ ಕರೆಸ್ತಾರೆ. ನಾನೊಬ್ಬ ನಿರ್ಮಾಪಕನಾಗಿದ್ದ ಅನುಭವದಲ್ಲಿ ಹೇಳೋದಾದ್ರೆ, ಹಿಂದೆಲ್ಲಾ ಹೀಗೆ ಇರ್ತಿರಲಿಲ್ಲ. ಈಗ ಪರಿಸ್ಥಿತಿ ಬದಲಾಗಿದೆ.ಮಲ್ಯ ರಸ್ತೆಯಲ್ಲಿ ಒಂದು ಕಾಲದಲ್ಲಿ ತಡರಾತ್ರಿ ಎಂಟ್ರಿ ಕೊಟ್ಟಿದ್ರೆ ನಾವೇನು ಭಾರತದಲ್ಲಿ ಇದ್ದೇವೋ ಇಲ್ಲವೋ ಅನ್ನೋ ಅನುಮಾನ ಬರ್ತಿತ್ತು. ಈಗ ಹೇಗಿದೆ ಅಂತಾ ಗೊತ್ತಿಲ್ಲ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ.

► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka

#TV9Kannada #HDKumaraswamy #Casino

source

Leave a Reply

Your email address will not be published. Required fields are marked *

New Bookmakers
Vietbet.eu Sportsbook Review
Vietbet.eu Sportsbook Review

Vietbet.eu Promo Code: GAMBLING35

Betanysports.eu Review For 2019
Betanysports.eu Review For 2019

Promo Code: GAMBLING35

Jazz Sportsbook Review 2019
Jazz Sportsbook Review 2019

Jazz Sportsbook Review 2019

Bookmaker.eu Sportsbook Review 2019
Bookmaker.eu Sportsbook Review 2019

Bookmaker.eu Sportsbook Review 2019

WagerWeb Sportsbook Review 2019
WagerWeb Sportsbook Review 2019

WagerWeb Sportsbook Review 2019

New Casinos
5.0 rating
Vietbet.eu Promo Code: GAMBLING35
5.0 rating
Promo Code: GAMBLING35
5.0 rating
Jazz Sportsbook Review 2019
5.0 rating
Bookmaker.eu Sportsbook Review 2019
5.0 rating
WagerWeb Sportsbook Review 2019